ಇತ್ತೀಚಿನ ಸುದ್ದಿಗಳು Read All ಇತ್ತೀಚಿನ ಸುದ್ದಿಗಳು

Newಇ-ಆಡಳಿತ ಕೇಂದ್ರʼಕ್ಕೆ ಎರವಲು ಸೇವೆ ಮೇಲೆ ಅರ್ಜಿ ಸಲ್ಲಿಸಲು ಅರ್ಹರಿಗೆ ಆಹ್ವಾನ(updated on : 2021-09-15 13:20:13)

ಕರ್ನಾಟಕ ಜಾಲತಾಣ

ಸರ್ಕಾರದ ಎಲ್ಲ ಜಾಲತಾಣಗಳನ್ನು ಏಕರೂಪದ, ವಿಕಲ ಚೇತನ ಸ್ನೇಹಿ ಮತ್ತು ಬಳಕೆದಾರ ಸ್ನೇಹಿಯಾಗಿ ರೂಪಿಸುವುದು. ಭಾರತ ಸರ್ಕಾರದ ಜಾಲತಾಣ ಮಾರ್ಗಸೂಚಿಗಳು(GIGW), ಅಕ್ಸಿಸಿಬಿಲಿಟಿ ಮಾರ್ಗಸೂಚಿಗಳು, “ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಶಿಫಾರಸ್ಸುಗಳನ್ನು ಜಾಲತಾಣಗಳಿಗೆ ಅಳವಡಿಸಿಕೊಳ್ಳುವುದು. ಜಾಲತಾಣಗಳಿಗೆ ಮಾಹಿತಿಯನ್ನು ಅಪ್ಲೋಡ್‌ ಮಾಡುವುದು "ಮಾಹಿತಿ ನಿರ್ವಹಣಾ ವ್ಯವಸ್ಥೆ"ಯನ್ನು ಅಳವಡಿಸುವುದು. ಸರ್ಕಾರಿ ಜಾಲತಾಣಗಳನ್ನು ಸರ್ಕಾರದ ಅಡಿಯಲ್ಲಿ ಒಂದೇ ವೇದಿಕೆಯಲ್ಲಿ ಅಭಿವೃದ್ಧಿಗೊಳಿಸುವುದು ಮತ್ತು ನಿರ್ವಹಿಸುವುದು. ಸುರಕ್ಷತಾ ಮಾನದಂಡಗಳನ್ನು ಅಳವಡಿಸುವುದು. ಸಮರ್ಪಕ ಮಾಹಿತಿಯನ್ನು ಜಾಲತಾಣಗಳ ಮೂಲಕ ನೀಡುವುದು. ತಾಂತ್ರಿಕೇತರ ಸಿಬ್ಬಂದಿಯೂ ಜಾಲತಾಣ ನಿರ್ವಹಣೆ ವ್ಯವಸ್ಥೆ. ನಾಲ್ಕನೇ ಹಂತದ ಏಕರೂಪದ ಡೊಮೇನ್‌ ನೋಂದಣಿ. ಜಾಲತಾಣಕ್ಕೆ ಸಂಬಂಧಿಸಿದಂತೆ ಇಲಾಖೆಗಳಿಗೆ ಶ್ರಮ, ಸಮಯ ಮತ್ತು ಸಂಪನ್ಮೂಲವನ್ನು ಉಳಿತಾಯ ಮಾಡುವುದು.

ಮತ್ತಷ್ಟು ಓದಿ

ಮಾದರಿ ವೈಶಿಷ್ಟ್ಯಗಳು

ಇಲಾಖೆ ಜಾಲತಾಣ ಸೃಜನಾ ವಿಧಾನ

01

ಜಾಲತಾಣ ರಚನೆಗೆ ಮನವಿ

ಇಲಾಖೆಯಿಂದ ಜಾಲತಾಣ ರಚನೆಗೆ ಮನವಿ

02

ನಾಮನಿರ್ದೇಶನ

ಇಲಾಖೆಯಿಂದ ಕಂಟೇಂಟ್‌ ಕ್ರಿಯೇಟರ್, ಕಂಟೇಂಟ್‌ ಮಾಡರೇಟರ್, ಕಂಟೇಂಟ್‌ ಅಪ್ರೂವರ್ ಗುರುತಿಸುವುದು

03

ತರಬೇತಿ ಮತ್ತು ಆಕ್ಸೆಸ್ ನೀಡಿಕೆ

ಇಲಾಖೆ ಸಿಬ್ಬಂದಿಗೆ ತರಬೇತಿ ನೀಡುವುದು ಮತ್ತು ಮಾಹಿತಿ ಅಳವಡಿಸಲು (ಅಪ್ಲೋಡ್) ಆಕ್ಸೆಸ್ ನೀಡುವುದು.

04

ಇನ್‌ಸ್ಟನ್ಸ್‌ ರಚನೆ

ಇಲಾಖೆಗಳು ಸೂಚಿಸಿದ ಡೊಮೇನ್‌ ಆಧಾರದ ಮೇಲೆ ಇನ್‌ಸ್ಟನ್ಸ್‌ ರಚಿಸುವುದು

05

ಜಾಲತಾಣಕ್ಕೆ ಮಾಹಿತಿ ಸೇರಿಸುವುದು

ಸಿಬ್ಬಂದಿಗೆ ನೀಡಿದ ಆಕ್ಸೆಸ್( ಇಮೇಲ್‌ ಮತ್ತು ಪಾಸ್‌ವರ್ಡ್‌) ನಿಂದ ಜಾಲತಾಣಕ್ಕೆ ಮಾಹಿತಿ ಸೇರಿಸುವುದು

06

ಜಾಲತಾಣ ಪ್ರಕಟಣೆ

ಇ-ಆಡಳಿತ ಕೇಂದ್ರದಿಂದ ಇಲಾಖೆ ಸಿದ್ದಪಡಿಸಿದ ಜಾಲತಾಣದ ಪರೀಕ್ಷೆ ಮತ್ತು ಎಸ್. ಎಸ್. ಎಲ್. ಪ್ರಮಾಣ ಪತ್ರ ನೀಡಿ ಕರ್ನಾಟಕ ಡೇಟಾ ಸೆಂಟರ್ ನಲ್ಲಿ ಹೋಸ್ಟ್ ಮಾಡುವುದು

ಅಭಿಪ್ರಾಯ / ಸಲಹೆಗಳು
×
ABOUT DULT ORGANISATIONAL STRUCTURE PROJECTS